ಕಂಪ್ಯೂಟರ್‌ ಮತ್ತು ಕನ್ನಡ: ಉಚಿತ ಪುಸ್ತಕ ಇಲ್ಲಿದೆ, ಓದಿ ಅಥವಾ ಡೌನ್‌ಲೋಡ್‌ ಮಾಡಿಕೊಳ್ಳಿ!

ಕಂಪ್ಯೂಟರ್‌ ಮತ್ತು ಕನ್ನಡ: ಉಚಿತ ಪುಸ್ತಕ ಇಲ್ಲಿದೆ, ಓದಿ ಅಥವಾ ಡೌನ್‌ಲೋಡ್‌ ಮಾಡಿಕೊಳ್ಳಿ!

ಡೌನ್‌ಲೋಡ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿರಿ. 

 

 

`ಕಂಪ್ಯೂಟರ್‌ ಮತ್ತು ಕನ್ನಡ’ : ಪುಸ್ತಕ ಬೇಕಾದವರಿಗೆ ಸೂಚನೆಗಳು

ಈಗಾಗಲೇ ಬೆಂಗಳೂರು ಅಲ್ಲದೆ, ಬಳ್ಳಾರಿ, ಮಂಗಳೂರು, ತೀರ್ಥಹಳ್ಳಿ ಮುಂತಾದ ಊರುಗಳಿಂದ ಬೇಡಿಕೆ ಬಂದಿದೆ. ಕೆಲವರು ವೈಯಕ್ತಿಕ ಪ್ರತಿ ಕೇಳಿದ್ದಾರೆ. ಕೆಲವರು ತಮ್ಮ ಕಾಲೇಜಿಗೆ ಕೇಳಿದ್ದಾರೆ. ಎಲ್ಲರೂ ಪುಸ್ತಕ ಪಡೆಯಲು ಮಾಡಬೇಕಾಗಿರುವುದು ಇಷ್ಟೆ:

೧) ಬೆಂಗಳೂರಿನಲ್ಲಿ ಇರುವವರು ಕಚೇರಿ ಸಮಯದಲ್ಲಿ ನಮ್ಮ ಕಚೇರಿಗೆ ಬಂದು ತಮ್ಮ ಹೆಸರು ಇತ್ಯಾದಿ ಮಾಹಿತಿ ನೀಡಿ ಪ್ರತಿಯನ್ನು ಒಯ್ಯಬಹುದು.

೨) ಬೇರೆ ಊರಿನವರು, ತಂತಮ್ಮ ಬೆಂಗಳೂರಿನ ಮಿತ್ರ/ಸಂಬಂಧಿಕರನ್ನು ಕಳಿಸಿ ಪ್ರತಿಗಳನ್ನು ಪಡೆಯಬಹುದು. ಮಿತ್ರಮಾಧ್ಯಮವು ಈ ಪುಸ್ತಕವನ್ನು ಉಚಿತವಾಗಿ ವಿತರಿಸುತ್ತದೆ; ಆದರೆ ಉಚಿತವಾಗಿ / ನಮ್ಮ ಖರ್ಚಿನಲ್ಲಿ ಅಂಚೆ ಮೂಲಕ ರವಾನೆ ಮಾಡಲಾಗುವುದಿಲ್ಲ.

೩) ಕಾಲೇಜು ವಿದ್ಯಾರ್ಥಿಗಳಿಗೆ ಬೇಕಾದವರು ಒಂದು ಅಧಿಕೃತ ಪತ್ರವನ್ನು ನಮಗೆ ಕಳಿಸಿಕೊಟ್ಟರೆ ಒಳ್ಳೆಯದು. ಅದನ್ನು ಅವರು ಈಮೈಲ್‌ ಮಾಡಿದರೂ ಸಾಕು. ಆದರೆ ಪುಸ್ತಕಗಳನ್ನು ಮಾತ್ರ ಅವರೇ ಬಂದು ತೆಗೆದುಕೊಂಡು ಹೋಗಬೇಕು. ಪಾರ್ಸೆಲ್‌ ಕಳಿಸಲಾಗುವುದಿಲ್ಲ.

೪) ಮಿತ್ರಮಾಧ್ಯಮದ ಬೆಂಬಲಿಗರು ಬೇರೆ ಊರಿಗೆ ಹೋಗುವುದಿದ್ದರೆ, ಅಲ್ಲಿ ಬೇಡಿಕೆ ಇದ್ದರೆ ಆಗ ಮಾತ್ರ ನಾವೇ ತಂದುಕೊಡುತ್ತೇವೆ. ಒಟ್ಟಿನಲ್ಲಿ ರವಾನೆಗೆ ಆದಷ್ಟೂ ಖರ್ಚು ಮಾಡಬಾರದು ಎಂದು ನಿರ್ಧರಿಸಿದ್ದೇವೆ.

ಮಿತ್ರಮಾಧ್ಯಮದ ಚಟುವಟಿಕೆಗಳನ್ನು ಬೆಂಬಲಿಸುವ ರಿವರ್‌ಥಾಟ್ಸ್‌ ಸಂಸ್ಥೆಯ ಕಚೇರಿಯಲ್ಲಿ ಈ ಪುಸ್ತಕದ ಮುದ್ರಿತ ಪ್ರತಿಗಳು ಸಿಗುತ್ತವೆ:

ರಿವರ್‌ಥಾಟ್ಸ್‌ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌
ನಂ ೭೨/೧, ಮೂರನೆಯ ಮಹಡಿ (ಲಿಫ್ಟ್‌ ಇಲ್ಲ!)
೧ನೇ ಕ್ರಾಸ್‌, ಶಂಕರಪಾರ್ಕ್‌, ಶಂಕರಪುರಂ
ಬೆಂಗಳೂರು ೫೬೦೦೦೪

ಕಚೇರಿ ದೂರವಾಣಿ: ೨೨೪೨೬೪೩೩

ನಕಾಶೆ ಇಲ್ಲಿದೆ (ಕೊಂಡಿ ಕ್ಲಿಕ್‌ ಮಾಡಿರಿ) https://goo.gl/maps/1tzlS

The hard copies of “COMPUTER MATTHU KANNADA” are now made available at ‪#‎Riverthoughts‬ office.
Our Address:
RIVERTHOUGHTS MEDIA PRIVATE LIMITED
#72/1, 3rd Floor, 1st Cross, Shankara Park, Shankarapuram
BENGALURU 560 004
Call Land-line 080 22426433
Visit our webpage: www.mitramaadhyama.co.in
Get alerts from our Facebook Page: www.facebook.com/mitramaadhyama

— at https://goo.gl/maps/1tzlS.

16 Responses to “ಕಂಪ್ಯೂಟರ್‌ ಮತ್ತು ಕನ್ನಡ: ಉಚಿತ ಪುಸ್ತಕ ಇಲ್ಲಿದೆ, ಓದಿ ಅಥವಾ ಡೌನ್‌ಲೋಡ್‌ ಮಾಡಿಕೊಳ್ಳಿ!”

 • T.S. Raghavendra

  Good attempt

 • kavya

  i am very happy about your work sir if you reuired any service please inform me sir i too wanted to join sir

 • Aravind

  Dear sir,

  Good work keep it up.

  Chittha nanna aavarisidhasre -Naanu!
  Chittha ninna aavarisidhasre – Ninnu!
  Chitthava hiditha’dhallirisadhre – Mahathma!
  Thanks & Regards,
  Aravind

 • Sangappa Vaggar

  Thumba kriyathmakavagi shrustisiddira dhanyavadavugalu.

 • ನಿಮ್ಮ ಪ್ರಯತ್ನ ಮೆಚ್ಚಬೇಕಾದದ್ದು. ಎಲ್ಲ ಹಂತಗಳಲ್ಲಿ ಕನ್ನಡವನ್ನು ತಂತ್ರಜ್ಞಾನಕ್ಕೆ ಅಳವಡಿಸುವ ಮತ್ತು ಅದರ ಮೂಲಕ ಬೆಳೆಸುವ ವಿಚಾರ ಶ್ಲಾಘನೀಯ. ಻ಭಿನಂದನೆಗಳು

  ಪಿವಿ ನಾರಾಯಣ

 • ಸುಬ್ಬಣ್ಣ ಮತ್ತೀಹಳ್ಳಿ.

  ಸುದರ್ಶನಜೀ ನಮಸ್ತೇ. ಪ್ರಜಾವಾಣಿ ಸುದ್ದಿ ಓದಿ ಖುಶಿಪಟ್ಟೆ. ಈ ಹಿಂದೆ ನಿಮ್ಮ ಉಚಿತ ಕವನಸಂಕಲನವನ್ನೂ ಸಂಪಾದಿಸಿದ್ದೆ. ಇಂಥ ಕಾಲದಲ್ಲೂ ಉಚಿತ ಪುಸ್ತಕ ಸೇವೆ ನೀಡುತ್ತಿದ್ದೀರ.
  ದೂರದ ಹಳ್ಳಿಯಲ್ಲಿರುವ ನಮಗೆ ನಿಮ್ಮ ಪುಸ್ತಕ ದೊರಕದು. ಶಿರಸಿಯ ನಿಮ್ಮ ಸ್ನೇಹಿತರಿಗೆ ಒಂದಿಷ್ಟು
  ಪುಸ್ತಕ ಕಳುಹಿಸಿಕೊಡಲು ಸಾಧ್ಯವೇ.?
  ಧನ್ಯವಾದಗಳೊಂದಿಗೆ ತಮ್ಮವ ಸುಬ್ರಾಯ ಮತ್ತೀಹಳ್ಲಿ.

 • srajendrappa

  Welcome step. complements for this good efforts. thank you

 • L Krishnananda

  I would like to contribute to freebookculture.com by way of kind or money. Also, to encourage use of Kannada in Computer Technology.
  Let me knw ur suggestion

 • Shashi

  Thanks …:)

 • Shashi

  Please write more articles or books on using computer or programming in kannada and work around languages or articles related to same… I assume you have worked on related fields you have a head start, I/some can use the same as starting point and work,gain knowledge on the same.. feel like working on it as hobby project some thing like that … any way thanks for the pdf..:)

 • Hanumantharaju N.B.

  Its really wonderful work u people are made, and really its very useful for the govt. institute employes and also for the students……

 • Dr Y C Kamala

  ಕನ್ನಡ ಮತ್ತು ಕಂಪ್ಯೂಟರ್ ಬಳಕೆಯಬಗ್ಗೆ ಪುಸ್ತಕ / ಲೇಖನ ಹುಡುಕುತ್ತಿದ್ದ ನನಗೆ ಇದೊಂದು ಉಪಯುಕ್ತ ಮಾಹಿತಿಪೂರ್ಣ ಪುಸ್ತಕವಾಗಿ ಕಂಡಿತು . ಇದನ್ನು ಉಚಿತ ಬಳಕೆಗೆ ನೀಡಿರುವ ನಿಮ್ಮಗಳ ಉದಾರತೆ ಕನ್ನಡಾಭಿಮಾನಿಗಳಿಗೆ ಮಾದರಿಯಾಗಿದೆ .

 • ಮಾದೇವಗೌಡ

  ತುಂಬಾ ಧನ್ಯವಾದಗಳು ,

 • Nagaraja

  Sir

  Mitra Madhyama job is great

  i am very thank full to all

 • ಜನಾರ್ದನ ಭಟ್

  ನಿಮ್ಮ ಕಾರ್ಯಕ್ರಮಗಳನ್ನು ಇನ್ನೂ ನಾನು ತಿಳಿಯಬೇಕಿದೆ . ಈಗಷ್ಟೇ ಆರಂಭಿಸಿದ್ದೇನೆ. ಮುಂದೆ ಪರಿ ಭಾವಿಸಿ ಬರೆಯುತ್ತೇನೆ.
  ಒಟ್ಟಿನಲ್ಲಿ ಉತ್ತಮ ವೇದಿಕೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ —-ಎಂಬುದು ಮೇಲು ನೋಟಕ್ಕೆ ಕಾಣಿಸುತ್ತದೆ . ಕನ್ನಡಕ್ಕಾಗಿ
  ದುಡಿಯುತ್ತಿರುವ ಈ ವೇದಿಕೆ –ಕನ್ನಡವನ್ನೇ ಮುಖ್ಯ ವಿಷಯವನ್ನಾಗಿ ಮಾಡಿಕೊಂಡು ,ಅದರ ಬೆಳವಣಿಗೆಗೆ ಸಹಕಾರಿಯಾಗಿ ನಿಂತು
  ದಕ್ಕೆ ಹೆಮ್ಮೆ ಎನಿಸುತ್ತದೆ .ಕನ್ನಡಾಭಿಮಾನಕ್ಕೆ ಇನ್ನೇನು ಬೇಕು ……………….ಜನಾರ್ದನ ಭಟ್

 • ಮಲ್ಲಿಕಾರ್ಜುನ ಹೊಸಪಾಳ್ಯ

  ನಮಸ್ತೆ

  ಇದೊಂದು ಉತ್ತಮ ಪ್ರಯತ್ನ. ಪುಸ್ತಕ ಮಾಹಿತಿಯುಕ್ತ.

Leave a Reply

Your email address will not be published. Required fields are marked *

ten − one =